ಟೈಂ ಪಾಸ್ ಬರಹಗಳು

ಆಗಷ್ಟ್ 28, 2008

ಮಗಳು ಬೆಳೆದುಬಿಟ್ಟಳಲ್ಲಾ !

Filed under: kavana — saagari @ 11:04 ಅಪರಾಹ್ನ

ಅಪ್ಪ ಗಾಣದ  ಎತ್ತು ಅಮ್ಮ ಅಡುಗೆಮನೆಯರಸಿ

ಇಬ್ಬರ ಯಾತನೆ ನೋಡಲಾಗುವುದಿಲ್ಲ

ನಾಟಕ ಸಿನೆಮಾ ಲೋಲಾಕು ಬುಲಾಕುಗಳಿಗೆ

ಕಾಸು ಕೇಳಲು ಬಾಯೇ ಬರುವುದಿಲ್ಲ

ಓದು ಮುಗಿದಿದೆ ಮನೆಯಲ್ಲಿ ಸುಮ್ಮನಿರು ಎಂದರೂ

ನನಗೆ ಮನೆಯಲ್ಲಿರಲು ಇಛ್ಛೆಯಿಲ್ಲ

ಕೆಲಸಕ್ಕೆ ಸೇರುವೆನೆಂದು  ಸಾರಿ ಸಾರಿ ಹೇಳಿದರು

ಅವರನ್ನುವರು- ನಿನೆಮ್ಮಸಾಕಬೇಕಿಲ್ಲ

ವಯಸ್ಸಾಗುತಿದೆ ನಮಗೆ ಇವಳ ದಡ ಸೇರಿಸಬೇಕು

ಎನ್ನುವ ಚಿಂತೆ ಇವರ ಬಿಟ್ಟಿಲ್ಲ

ಸ್ವಲ್ಪ ವರ್ಷ ತಾಳಿ ಏನವಸರ ಮದುವೆಗೆಂದರೂ

ಇವರು ಕೇಳುವ ಹಾಗೆ ಕಾಣೊಲ್ಲ

ಭೀಮನ ಅಮಾವಾಸ್ಯೆ ಲಕ್ಷ್ಮೀ ಗೌರಿ ಗಣಪತಿಗೆ

ಆದ ಖರ್ಚು ಕಮ್ಮಿಯೇನು ಅಲ್ಲ

ಹಬ್ಬವೊಂದಕ್ಕೆ  ಬಟ್ಟೆ ಕೊಡಿಸದಿರೆ ಹಲುಬುವಳು ತಂಗಿ

ನನಗೇಕೆ ದುಡಿವ ಅಣ್ಣನಿಲ್ಲ ?

ನನಗಾಗಿ  ದುಡಿವೆ  ನಿಮಗೆ ಹೊರೆಯಾಗಲಾರೆ

ಇಷ್ಟು ವರ್ಷ ಸಾಕಿದ್ದೀರಲ್ಲ

ಹೀಗೆನ್ನಲು ನಾನು ಉದ್ಗರಿಸುವರು  ಅವರು

ಮಗಳು ಬೆಳೆದುಬಿಟ್ಟಳಲ್ಲಾ !

Advertisements

13 ಟಿಪ್ಪಣಿಗಳು »

 1. sheeghramEva kalyaaNa praaptirastu..

  Comment by Parisarapremi — ಆಗಷ್ಟ್ 28, 2008 @ 11:13 ಅಪರಾಹ್ನ | ಉತ್ತರ

 2. dhanyosmi parisaprapremigaLE….

  Comment by saagari — ಆಗಷ್ಟ್ 28, 2008 @ 11:22 ಅಪರಾಹ್ನ | ಉತ್ತರ

 3. oLLe vara sigli….. baduku bangaaravaagirli…… 🙂
  bega madve oota haaksi…..

  Comment by Sridhar — ಆಗಷ್ಟ್ 29, 2008 @ 1:23 ಫೂರ್ವಾಹ್ನ | ಉತ್ತರ

 4. dhanya ante.. karma.. ‘sheeghrameva kalyaNa praaptirastu’ andre ‘dhanyosmi’ antiya. sari maduve maaDko anta maneli heLdre ‘eegle en avasara’ antiya. alla, neenyaake heege? :-/

  silent aagi doDDor maatu keLodanna kali. gottayta? 😛

  Comment by gandabherunda — ಆಗಷ್ಟ್ 29, 2008 @ 7:32 ಫೂರ್ವಾಹ್ನ | ಉತ್ತರ

 5. @ sridhar :

  Oota taane…haakstini. aadre adakke madve aaglebeka ? :O

  @ganDabherunDa :

  naanu aashirvaada opkond “dhanyosmi ” anlilla…adu bere type dhanyosmi ! :D…

  silent aagi doDDor maat na bari ” kELtinaShTe ” 😛

  Comment by saagari — ಆಗಷ್ಟ್ 29, 2008 @ 8:19 ಫೂರ್ವಾಹ್ನ | ಉತ್ತರ

 6. shubhasya sheeghram.

  Comment by ಭಾಗ್ವತ್ರು — ಆಗಷ್ಟ್ 29, 2008 @ 9:33 ಫೂರ್ವಾಹ್ನ | ಉತ್ತರ

 7. @bhaagvatru :

  aaha ! comment maaDiri. 🙂 aadre enthaa comment maaDidiri ! X(

  @ all:

  che naanu nanna usual disclaimer haakodanna maribaardittu !

  Comment by saagari — ಆಗಷ್ಟ್ 29, 2008 @ 12:37 ಅಪರಾಹ್ನ | ಉತ್ತರ

 8. ಇಷ್ಟೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ದೈವಸಂಕಲ್ಪ ಇದ್ದಂತೆ ಎಲ್ಲವೂ ನಡೆಯುತ್ತದೆ. ನೋಡೋಣ, ಯಾವ ಕಲ್ಯಾಣ ಸಂಕಲ್ಪ ಮಾಡಿದ್ದಾನೋ ಆ ದೇವರು!

  Comment by Srikanth — ಆಗಷ್ಟ್ 29, 2008 @ 9:18 ಅಪರಾಹ್ನ | ಉತ್ತರ

 9. oh ellardhu ondhe goLu… :(..

  ee song-na shaadi.com alli nin profile alli haako.. bega bakra siguthe for sure .. 🙂

  Comment by Radha — ಆಗಷ್ಟ್ 29, 2008 @ 9:53 ಅಪರಾಹ್ನ | ಉತ್ತರ

 10. @srikanth :

  kalyaana sankalpa na ? maaDli…aadre salpa late aagi maaDli ashte !

  @raadhe :

  corect kane…ellaardu ondhe goLu ! naan shaadi.com nalli profile haakoLLO antha time bandhilla ! haakoLLodu illa ! bakragaLella haage sigtaarante kane…hangantha nan friend heLidlu ! 😛

  Comment by saagari — ಆಗಷ್ಟ್ 29, 2008 @ 9:59 ಅಪರಾಹ್ನ | ಉತ್ತರ

 11. ಆದಷ್ಟು ಬೇಗ ಸಿಹಿ ಸಮಾಚಾರ ಕೊಡಮ್ಮ…..

  Comment by ಅಂತರ್ವಾಣಿ — ಆಗಷ್ಟ್ 30, 2008 @ 11:06 ಅಪರಾಹ್ನ | ಉತ್ತರ

 12. @saagari: madvege munchenu oota haaksi, madve aadmelu oota haaksi, amele ella functions gu oota haaksi, enu function ildidroonu oota haaksi….otnalli oota haaksri……. :D..
  hange konege kaapi …… “kelasakke kareebedi, ootakke mareebedi…” 🙂

  Comment by Sridhar — ಸೆಪ್ಟೆಂಬರ್ 3, 2008 @ 2:38 ಅಪರಾಹ್ನ | ಉತ್ತರ

 13. >>ನಾಟಕ ಸಿನೆಮಾ ಲೋಲಾಕು ಬುಲಾಕುಗಳಿಗೆ
  >>ಕಾಸು ಕೇಳಲು ಬಾಯೇ ಬರುವುದಿಲ್ಲ

  ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರ ನಿಮ್ಮ ಪಾಲಕರನ್ನ..

  Comment by palachandra — ಫೆಬ್ರವರಿ 18, 2009 @ 5:39 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

%d bloggers like this: